foully ಹೌಲ್‍ಲಿ
ಕ್ರಿಯಾವಿಶೇಷಣ
  1. ಹೇಯವಾಗಿ; ಅಸಹ್ಯಕರವಾಗಿ; ಹೇಸಿಕೆಯಾಗುವಂತೆ.
  2. ಕ್ರೂರವಾಗಿ; ಘೋರವಾಗಿ; ನೀಚತನದಿಂದ ದುಷ್ಟ ರೀತಿಯಲ್ಲಿ: ದುರುಳತನದಿಂದ: was foully murdered ಘೋರವಾಗಿ ಕೊಲೆಯಾದನು.
  3. ಅನ್ಯಾಯವಾಗಿ; ಅಪಮಾನಕ್ಕೆ ಗುರಿಯಾಗುವಂತೆ: foully slandered ಅನ್ಯಾಯವಾಗಿ ಅವಮಾನವಾಗುವಂತೆ ಹಳಿಯಲ್ಪಟ್ಟನು.