foulard ಹೂಲರ್ಡ್‍
ನಾಮವಾಚಕ
  1. ರೇಷ್ಮೆಯ ಯಾ ರೇಷ್ಮೆ ಮತ್ತು ಹತ್ತಿ ಬೆರಕೆಯ, ತೆಳುವೂ ಮೆತುವೂ ಆದ ಬಟ್ಟೆ.
  2. ರೇಷ್ಮೆ ಕರವಸ್ತ್ರ; ರೇಷ್ಮೆ ಮತ್ತು ಹತ್ತಿ ಬೆರಕೆಯ ಕರವಸ್ತ್ರ.