fougasse ಹೂಗಾಸ್‍
ನಾಮವಾಚಕ

ಭೂಸ್ಫೋಟಕ; ಭೂಮಿಯನ್ನು ಅಗೆದು ಒಳಗೆ ಸಿಡಿಮದ್ದನ್ನೂ ಅದರ ಮೇಲೆ ಕಲ್ಲು, ಕಬ್ಬಿಣದ ಚೂರು, ಮೊದಲಾದವನ್ನೂ ತುಂಬಿ ಅನುಗೊಳಿಸಿದ ಭೂಮೈನು.