fostress ಹಾಸ್ಟ್ರಿಸ್‍
ನಾಮವಾಚಕ
  1. ಪೋಷಕಿ; ಆರೈಕೆ ಮಾಡುವವಳು.
  2. ಪ್ರೋತ್ಸಾಹಕಿ; ಉತ್ತೇಜಕಿ; ಪ್ರೋತ್ಸಾಹಿಕೆ; ಉತ್ತೇಜಿಕೆ; ಬೆಳವಣಿಗೆಗೆ ನೆರವಾಗುವವಳು.