fosterer ಹಾಸ್ಟರರ್‍
ನಾಮವಾಚಕ
  1. ಸಾಕು ತಂದೆ ಯಾ ತಾಯಿ.
  2. ದಾದಿ.
  3. ಪೋಷಕ; ಯಾವುದನ್ನೇ ಪೋಷಿಸುವವ, ಬೆಳಸುವವ, ಆದರಿಸುವವ.
  4. (ಯಾವುದರದೇ) ಬೆಳವಣಿಗೆಯ – ಪ್ರೋತ್ಸಾಹಕ, ಉತ್ತೇಜಕ.