fosterage ಹಾಸ್ಟರಿಜ್‍
ನಾಮವಾಚಕ
  1. (ಇತರರ ಮಗುವನ್ನು) ಸಾಕುವುದು; ಲಾಲನೆ ಪಾಲನೆ; ಸಲಹುವಿಕೆ; ಪೋಷಣೆ; ಬೆಳೆಸುವುದು.
  2. (ಮಗುವಿಗೆ) ಸಾಕುತಾಯಿಯನ್ನಿಡುವ ಪದ್ಧತಿ.
  3. ಸಾಕುಮಗುವಾಗಿರುವಿಕೆ.
  4. ಉತ್ತೇಜನವೀಯುವುದು; ಪ್ರೋತ್ಸಾಹ ನೀಡಿಕೆ: the board will undertake the fosterage of the new project ಹೊಸ ಯೋಜನೆಗೆ ಪ್ರೋತ್ಸಾಹ ನೀಡುವ ಜವಾಬ್ದಾರಿತನವನ್ನು ಸಮಿತಿಯು ವಹಿಸಿಕೊಳ್ಳುವುದು.