1foster-mother ಹಾಸ್ಟರ್‍ಮದರ್‍
ನಾಮವಾಚಕ

ಸಾಕು ತಾಯಿ; ಪೋಷಕ ತಾಯಿ.

2foster-mother ಹಾಸ್ಟರ್‍ಮದರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಸಾಕುಸಲಕರಣೆ; ಪೋಷಣ ಸಾಧನ; ಕಾವುಪೆಟ್ಟಿಗೆಯಲ್ಲಿಟ್ಟ ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ಪೋಷಿಸಿ ಬೆಳೆಸುವ ಉಪಕರಣ, ಸಲಕರಣೆ.