fossick ಹಾಸಿಕ್‍
ಅಕರ್ಮಕ ಕ್ರಿಯಾಪದ

(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) (ಅಶಿಷ್ಟ)

  1. ಹುಡುಕು; ಹುಡುಕಿ ತೆಗೆ; ಬೆದಕು; ಶೋಧಿಸು; ಅರಸು.
  2. ಕೆಲಸ ಮುಗಿದುಹೋಗಿರುವ ಚಿನ್ನದ ಗಣಿಗಳಲ್ಲಿ ಚಿನ್ನವನ್ನು ಹುಡುಕು.