fosse ಹಾಸ್‍
ನಾಮವಾಚಕ
  1. (ಮುಖ್ಯವಾಗಿ ಕೋಟೆ ಕಟ್ಟುವುದರಲ್ಲಿ)
    1. ತೋಡುಗೆಲಸ; ಉದ್ದವಾಗಿ, ಕಿರಿದಾಗಿ – ತೋಡಿದ್ದು.
    2. ನಾಲೆ; ಕಾಲುವೆ.
    3. ಮೋರಿ; ಚರಂಡಿ.
    4. ಅಗಳು; ಕಂದಕ.
  2. = fossa.
ಪದಗುಚ್ಛ

Fosse way ಹಾಸ್‍ಮಾರ್ಗ; ಮೋರಿ ರಸ್ತೆ; ಬ್ರಿಟನ್ನಿನಲ್ಲಿ ರೋಮನರು ಕಟ್ಟಿದ, ರಸ್ತೆಯ ಇಕ್ಕೆಲಗಳಲ್ಲೂ ಮೋರಿ ಇರುವ ದೊಡ್ಡ ರಸ್ತೆ.