forwardness ಹಾರ್ವಡ್‍ನಿಸ್‍
ನಾಮವಾಚಕ
  1. ಉತ್ಸಾಹ; ಉತ್ಸುಕತೆ; ಅಭಿಲಾಷೆ: forwardness in propagating science ವಿಜ್ಞಾನವನ್ನು ಪ್ರಸಾರಮಾಡುವುದರಲ್ಲಿ ಉತ್ಸುಕತೆ.
  2. ಬೆಳವಣಿಗೆಯ ಯಾ ಸಿದ್ಧತೆಯ ಮುಂದುವರಿದ ಮಟ್ಟ: the forwardness of a pupil ವಿದ್ಯಾರ್ಥಿಯ ವಯಸ್ಸುಈರಿದ ಬುದ್ಧಿಯ ಬೆಳವಣಿಗೆ.
  3. ದಾಷ್ಟಿಕತನ; ಮುಂದೆ ಬಿದ್ದು ಹೋಗುವ ಗುಣ.