forwardly ಹಾರ್ವರ್ಡ್‍ಲಿ
ಕ್ರಿಯಾವಿಶೇಷಣ

ಮುಂದೆ ಬಿದ್ದು ಹೋಗುವ ರೀತಿಯಲ್ಲಿ; ದಾಷ್ಟಿಕವಾಗಿ; ಧಾರ್ಷ್ಟ್ಯದಿಂದ; ಉದ್ಧತ ರೀತಿಯಲ್ಲಿ: the child answers very forwardly ಮಗು ಬಹಳ ದಾಷ್ಟಿಕವಾಗಿ ಉತ್ತರಕೊಟ್ಟಿತು.