fortuneless ಹಾರ್ಚೂ(ರ್ಟ್ಯೂ)ನ್‍ಲಿಸ್‍
ಗುಣವಾಚಕ
  1. ಹಣವಿಲ್ಲದ; ಏಳಿಗೆ, ಸಂಪತ್ತು, ಐಶ್ವರ್ಯ, ಮೊದಲಾದವುಗಳು – ಇಲ್ಲದ.
  2. ಅದೃಷ್ಟಹೀನ.