fortune-hunter ಹಾರ್ಚೂ(ರ್ಟ್ಯೂ)ನ್‍ಹಂಟರ್‍
ನಾಮವಾಚಕ

(ಮದುವೆಗಾಗಿ) ಶ್ರೀಮಂತ ಹೆಣ್ಣು ಹುಡುಕುವವನು; ಶ್ರೀಮಂತ ವಧುವಿನ ಅನ್ವೇಷಕ; ಸಿರಿ ಬೇಟೆಗಾರ.