See also 2fortunate
1fortunate ಹಾರ್ಚ(ರ್ಟ್ಯು)ನ(ನಿ)ಟ್‍
ಗುಣವಾಚಕ
  1. ಅದೃಷ್ಟಶಾಲಿಯಾದ; ದೆಸೆ ತಿರುಗಿದ; ದೆಸೆಯುಳ್ಳ.
  2. ಧನ್ಯ; ಭಾಗ್ಯಶಾಲಿಯಾದ; ಪುಣ್ಯವಂತನಾದ.
  3. ಶುಭಸೂಚಕ; ಮಂಗಳಕರ; ಶ್ರೇಯಸ್ಕರ; ಅನುಕೂಲವಾದ.
See also 1fortunate
2fortunate ಹಾರ್ಚ(ರ್ಟ್ಯು)ನ(ನಿ)ಟ್‍
ಕ್ರಿಯಾವಿಶೇಷಣ

ಅದೃಷ್ಟವಶದಿಂದ; ಸುಯೋಗದಿಂದ; ಪುಣ್ಯವಶಾತ್‍.