fortuity ಹಾರ್ಟ್ಯೂಇಟಿ
ನಾಮವಾಚಕ
  1. ಆಕಸ್ಮಿಕತೆ; ಅನುದ್ದಿಷ್ಟತೆ; ಅಸಂಕಲ್ಪಿತವಾಗಿರುವುದು.
  2. ಅನಿರೀಕ್ಷಿತವಾದದ್ದು; ಅದೃಷ್ಟವಶವಾದದ್ದು; ಅನುದ್ದಿಷ್ಟವಾದದ್ದು.
  3. ಅಕಸ್ಮಾತ್‍ ಸಂಭವಿಸುವ ಘಟನೆ; ಆಕಸ್ಮಿಕ ಘಟನೆ.