fortuitism ಹಾರ್ಟ್ಯೂಇಟಿಸಮ್‍
ನಾಮವಾಚಕ

ಆಕಸ್ಮಿಕ ಸಿದ್ಧಾಂತ; ಅದೃಷ್ಟ ಸಿದ್ಧಾಂತ; ಪ್ರಕೃತಿಯಲ್ಲಾಗುವ ಹೊಂದಿಕೆಗಳು ಉದ್ದೇಶ ಯಾ ಸಂಕಲ್ಪಗಳ ಮೂಲಕ ಆಗಿರದೆ ಕೇವಲ ಆಕಸ್ಮಿಕ ಕಾರಣಗಳಿಂದಾದುವು ಎಂಬ ನಂಬಿಕೆ.