See also 2fortress
1fortress ಹಾರ್ಟ್ರಿಸ್‍
ನಾಮವಾಚಕ

ಕೋಟೆ; ದುರ್ಗ; ಸೈನಿಕ ರಕ್ಷಾವರಣ; ಮುಖ್ಯವಾಗಿ ದೊಡ್ಡ ಸೈನ್ಯವಿರಲು ಅನುಕೂಲವಾಗುವಂಥ ಬಲವಾದ ಕೋಟೆ ಇರುವ ಪಟ್ಟಣ.

See also 1fortress
2fortress ಹಾರ್ಟ್ರಿಸ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ರಕ್ಷಣೆಯಾಗಿರು; ದುರ್ಗಪ್ರಾಯವಾಗಿರು.
  2. ರಕ್ಷಿಸು; ಕಾಪಾಡು.