1fortnightly ಹಾರ್ಟ್‍ನೈಟ್‍ಲಿ
ಕ್ರಿಯಾವಿಶೇಷಣ

ಪಕ್ಷಕ್ಕೊಮ್ಮೆ; ಹದಿನೈದು ದಿನಕ್ಕೆ ಒಂದು ಸಾರಿ; ಪಾಕ್ಷಿಕವಾಗಿ; ಎರಡು ವಾರಕ್ಕೊಮ್ಮೆ.

2fortnightly ಹಾರ್ಟ್‍ನೈಟ್‍ಲಿ
ಗುಣವಾಚಕ

ಪಾಕ್ಷಿಕ; ಪಕ್ಷಕ್ಕೊಮ್ಮೆ – ಬರುವ, ಸಂಭವಿಸುವ.

3fortnightly ಹಾಟ್‍ನೈಟ್‍ಲಿ
ನಾಮವಾಚಕ
(ಬಹುವಚನ fortnightlies).

ಪಾಕ್ಷಿಕ; ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ಪತ್ರಿಕೆ ಮೊದಲಾದವು.