fortnight ಹಾರ್ಟ್‍ನೈಟ್‍
ನಾಮವಾಚಕ

ಪಕ್ಷ; ಎರಡುವಾರ; ಹದಿನೈದು ದಿನ.

ಪದಗುಚ್ಛ

Monday fortnight ಸೋಮವಾರದಿಂದ ಹದಿನೈದು ದಿನ ಆದಮೇಲೆ.

ನುಡಿಗಟ್ಟು

would rather keep him a week than a fortnight ಅವನ ಹೊಟ್ಟೆಗೆ ಹಾಕುವುದು ಕಷ್ಟ; ಅವನೊಬ್ಬ ಹೊಟ್ಟೆಬಾಕ.