fortitude ಹಾರ್ಟಿಟ್ಯೂಡ್‍
ನಾಮವಾಚಕ

(ನೋವಿನಲ್ಲಿ, ಎಡರಿನಲ್ಲಿ, ಆಪತ್ತಿನಲ್ಲಿ) ಧೈರ್ಯ; ಸ್ಥೈರ್ಯ; ಧೃತಿ; ಎದೆ; ತಿತಿಕ್ಷೆ; ಸೈರಣೆ; ಕಷ್ಟಸಹಿಷ್ಣುತೆ.