1fortissimo ಹಾರ್ಟಿಸಿಮೋ
ಗುಣವಾಚಕ

(ಸಂಗೀತ ಸೂಚನೆ) (ಸಂಕ್ಷಿಪ್ತ ff., ffor., forss.). ದೊಡ್ಡ ಧ್ವನಿಯ; ಉಚ್ಚಸ್ವರದ.

2fortissimo ಹಾರ್ಟಿಸಿಮೋ
ಕ್ರಿಯಾವಿಶೇಷಣ

(ಸಂಗೀತ ಸೂಚನೆ) ದೊಡ್ಡ ಧ್ವನಿಯಲ್ಲಿ; ಉಚ್ಚಸ್ವರದಲ್ಲಿ.

3fortissimo ಹಾರ್ಟಿಸಿಮೋ
ನಾಮವಾಚಕ
(ಬಹುವಚನ fortissimos ಯಾ fortissimi ಉಚ್ಚಾರಣೆ ಹಾರ್ಟಿಸಿಈ).

(ಸಂಗೀತ) ತಾರಭಾಗ; ಉಚ್ಚಸ್ವರದಲ್ಲಿ ವಾದನ ಮಾಡಬೇಕಾದ ಸಂಗೀತಕೃತಿಯ ಭಾಗ.