fortifiable ಹಾರ್ಟಿಹೈಅಬ್‍ಲ್‍
ಗುಣವಾಚಕ
  1. ಕೋಟೆ ಕೊತ್ತಲ ಕಟ್ಟಲು – ಸಾಧ್ಯವಾದ, ಸಾಧ್ಯವಿರುವ.
  2. ರಕ್ಷಣೆ ಒದಗಿಸಲು – ಸಾಧ್ಯವಾದ, ಸಾಧ್ಯವಾಗುವ.
  3. ಬಲಪಡಿಸಲು ಸಾಧ್ಯವಿರುವ.
  4. ಪುಷ್ಟಿಗೊಳಿಸಬಹುದಾದ.