1forthright ಹೋರ್ತ್‍ರೈಟ್‍
ಕ್ರಿಯಾವಿಶೇಷಣ
  1. ನೇರವಾಗಿ, ಮುಂದಕ್ಕೆ; ಮುನ್ನೇರಕ್ಕೆ; ನೆಟ್ಟಗೆ.
  2. (ಪ್ರಾಚೀನ ಪ್ರಯೋಗ) ತತ್‍ಕ್ಷಣ; ಕೂಡಲೆ, ಒಡನೆಯೇ.
  3. ಮುಚ್ಚುಮರೆಯಿಲ್ಲದೆ; ನೇರವಾಗಿ.
2forthright ಹೋರ್ತ್‍ರೈಟ್‍
ಗುಣವಾಚಕ
  1. ನೇರವಾದ; ನೆಟ್ಟಗೆ ಹೋಗುವ; ಋಜುಮಾರ್ಗದ; ಮಾರ್ಗ ಬಿಟ್ಟು ನಡೆಯದ.
  2. ನೇರವಾದ; ಮುಚ್ಚು ಮರೆಯಿಲ್ಲದ; ಖಂಡಿತದ ಮಾತಿನ; ನಿರ್ದಾಕ್ಷಿಣ್ಯದ.
  3. ದೃಢನಿಶ್ಚಯದ; ಬದಲಾಯಿಸದ.
  4. ನಿರ್ಣಾಯಕ; ಖಚಿತವಾದ.
3forthright ಹೋರ್ತ್‍ರೈಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ನೇರವಾದ ಮಾರ್ಗ: forthrights and meanders ನೇರವಾದ ಮತ್ತು ಬಳಸಾದ ಮಾರ್ಗಗಳು.