forthcoming ಹೋರ್ತ್‍ಕಮಿಂಗ್‍
ಗುಣವಾಚಕ
  1. ಬರಲಿರುವ; ಮುಂಬರುವ; ಭಾವೀ; ಬರುತ್ತಿರುವ: a list of forthcoming publications ಬರಲಿರುವ ಪ್ರಕಟನೆಗಳ ಪಟ್ಟಿ.
  2. (ಕಾಲದ ವಿಷಯದಲ್ಲಿ) ಹತ್ತಿರದ; ಸಈಪಿಸುತ್ತಿರುವ.
  3. (ಬೇಕೆಂದಾಗ) ಸಿದ್ಧವಾಗಿರುವ: the money we hoped for was not forthcoming ನಾವು ನಿರೀಕ್ಷಿಸಿದ ಹಣ ಒದಗಲಿಲ್ಲ.
  4. (ವ್ಯಕ್ತಿಯ ವಿಷಯದಲ್ಲಿ)
    1. ಮಾಹಿತಿ ಒದಗಿಸುವ; ವಿಷಯ ತಿಳಿಸುವ.
    2. ಸಹಾಯಕವಾಗಿರುವ; ಸಹಕರಿಸಲು ಸಿದ್ಧವಾಗಿರುವ : the girl at the reception counter was not very forthcoming ಸ್ವಾಗತಕಟ್ಟೆಯಲ್ಲಿನ ಹುಡುಗಿ ಅಷ್ಟೇನೂ ಸಹಾಯಕಳಾಗಿರಲಿಲ್ಲ.