See also 2forth
1forth ಹೋರ್ತ್‍
ಕ್ರಿಯಾವಿಶೇಷಣ
  1. ಮುಂದುಗಡೆಗೆ: back and forth ಹಿಂದಕ್ಕೂ ಮುಂದಕ್ಕೂ.
  2. (ಕಾಲ) (ಆ)ಮೇಲೆ; ಮುಂದೆ: from this time forth ಇಲ್ಲಿಂದ ಮುಂದೆ. hence forth ಇನ್ನು ಮುಂದೆ.
  3. ಮುಂದಕ್ಕೆ; ದೃಷ್ಟಿಗೆ; ಕಣ್ಣ ಮುಂದಕ್ಕೆ: bring forth ಮುಂದಕ್ಕೆ ತರು.
  4. (ಮನೆ ಮೊದಲಾದವುಗಳಿಂದ) ಹೊರಕ್ಕೆ; ಆಚೆಗೆ; ಬೀದಿಗೆ: issue forth ಹೊರಡು; ಹೊರ ಹೊರಡು. cast forth ಬೀದಿಗೆ ಬಿಸಾಡು.
ಪದಗುಚ್ಛ
  1. and so forth ಇತ್ಯಾದಿ; ವಗೈರೆ; ಎಂದು ಮುಂತಾಗಿ.
  2. so far forth ಅಲ್ಲಿಯವರೆಗೆ; ಅಷ್ಟರಮಟ್ಟಿಗೆ.
  3. so far forth as ಎಲ್ಲಿಯವರೆಗೋ ಅಲ್ಲಿಯವರೆಗೆ; ಎಷ್ಟು ಮಟ್ಟಿಗೋ ಅಷ್ಟುಮಟ್ಟಿಗೆ.
See also 1forth
2forth ಹೋರ್ತ್‍
ಉಪಸರ್ಗ

ಇಂದ; ಒಳಗಿಂದ.