See also 2forte  3forte  4forte
1forte ಹೋರ್ಟೇ
ನಾಮವಾಚಕ
  1. (ಒಬ್ಬನ) ಬಲ; ಸಾಮರ್ಥ್ಯ; ವೈಶಿಷ್ಟ್ಯ; ಶ್ರೇಷ್ಠತೆ; ಹೆಗ್ಗಳಿಕೆ; ಹೆಚ್ಚಳಿಕೆ.
  2. (ಕತ್ತಿವರಿಸೆ) ಹಿಡಿಯಿಂದ ಮಧ್ಯದವರೆಗಿನ ಕತ್ತಿಯ ಅಲಗು.
See also 1forte  3forte  4forte
2forte ಹೋರ್ಟಿ
ಗುಣವಾಚಕ

(ಸಂಗೀತದಲ್ಲಿ ಸೂಚನೆ) ದೊಡ್ಡ ಧ್ವನಿಯ; ಉಚ್ಚ ಸ್ವರದ (ಸಂಕ್ಷಿಪ್ತ f.)

ಪದಗುಚ್ಛ
  1. forte forte (ಸಂಕ್ಷಿಪ್ತ ff.) ಬಹಳ ದೊಡ್ಡ ಧ್ವನಿಯ.
  2. forte piano (ಸಂಕ್ಷಿಪ್ತ fp.) ದೊಡ್ಡ ಧ್ವನಿಯೂ ಒಡನೆಯೇ ಸಣ್ಣ ಧ್ವನಿಯೂ ಆದ.
See also 1forte  2forte  4forte
3forte ಹೋರ್ಟಿ
ಕ್ರಿಯಾವಿಶೇಷಣ

(ಸಂಗೀತದಲ್ಲಿ ಸೂಚನೆ) ದೊಡ್ಡ ಧ್ವನಿಯಲ್ಲಿ; ಉಚ್ಚ ಸ್ವರದಲ್ಲಿ.

See also 1forte  2forte  3forte
4forte ಹೋರ್ಟಿ
ನಾಮವಾಚಕ

(ಸಂಗೀತ) ಉಚ್ಚಸ್ವರದ ಭಾಗ; ದೊಡ್ಡ ಧ್ವನಿಯಲ್ಲಿ, ಉಚ್ಚಸ್ವರದಲ್ಲಿ ವಾದನ ಮಾಡಬೇಕಾದ ಸಂಗೀತ ಕೃತಿಯ ಭಾಗ.