forswear ಹಾರ್‍ಸ್ವೇರ್‍
ಸಕರ್ಮಕ ಕ್ರಿಯಾಪದ
(ಭೂತರೂಪ forswore, ಭೂತಕೃದಂತ forsworn)

ಪ್ರಮಾಣಮಾಡಿ ಯಾ ಆಣೆಯಿಟ್ಟು ಯಾವುದನ್ನಾದರೂ (ಮುಖ್ಯವಾಗಿ ದುರಭ್ಯಾಸವನ್ನು) ಬಿಡು; ತ್ಯಜಿಸು; ವರ್ಜಿಸು; ತೊರೆ.

ಪದಗುಚ್ಛ

forswear oneself ಸುಳ್ಳು ಪ್ರಮಾಣ ಮಾಡು; ಪ್ರಮಾಣಮಾಡಿ ಸುಳ್ಳು (ಸಾಕ್ಷಿ) ಹೇಳು.