forsooth ಹರ್ಸೂತ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) (ವ್ಯಂಗ್ಯಾರ್ಥದಲ್ಲಿ) ದಿಟವಾಗಿ; ನಿಜವಾಗಿ; ನಿಸ್ಸಂಶಯವಾಗಿ; ಸಂದೇಹವಿಲ್ಲದೆ; ಸತ್ಯವಾಗಿ.