forsake ಹರ್ಸೇಕ್‍
ಸಕರ್ಮಕ ಕ್ರಿಯಾಪದ
(ಭೂತರೂಪ forsook ಉಚ್ಚಾರಣೆ ಹರ್ಸುಕ್‍, ಭೂತಕೃದಂತ forsaken).
  1. ಬಿಟ್ಟುಬಿಡು; ತೊರೆ(ದುಬಿಡು); ವರ್ಜಿಸು; (ಪರಿ)ತ್ಯಜಿಸು.
  2. ನೆರವು ನಿಲ್ಲಿಸು; ಸ್ನೇಹ ತೊರೆ; ಸಂಗ ಕಡಿದುಹಾಕು; ಕೈಬಿಡು.