fornication ಹಾರ್ನಿಕೇಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಪರಸ್ಪರ ಸಮ್ಮತಿಯಿಂದ ಅವಿವಾಹಿತ ಸ್ತ್ರೀಪುರುಷರು ನಡೆಸುವ ಸಂಭೋಗ.
  2. ಪರಸ್ಪರ ಸಮ್ಮತಿಯಿಂದ ಗಂಡಹೆಂಡಿರಲ್ಲದ ಇಬ್ಬರು ನಡೆಸುವ ಸಂಭೋಗ.
  3. (ಬೈಬ್‍ಲ್‍) ವ್ಯಭಿಚಾರ.
  4. (ಬೈಬ್‍ಲ್‍) ವಿಗ್ರಹಪೂಜೆ; ವಿಗ್ರಹಾರಾಧನೆ.