See also 2fornicate
1fornicate ಹಾರ್ನಿಕೇಟ್‍
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಪರಸ್ಪರ ಸಮ್ಮತಿಯಿಂದ (ಪರಪುರುಷ ಯಾ ಪರಸ್ತ್ರೀ) ಸಂಭೋಗಮಾಡು.

See also 1fornicate
2fornicate ಹಾರ್ನಿಕೇಟ್‍
ಗುಣವಾಚಕ

(ಜೀವವಿಜ್ಞಾನ) ಬಾಗಿದ; ಕಮಾನಿನಾಕಾರದ.