formyl ಹಾರ್ಮಿಲ್‍
ನಾಮವಾಚಕ

(ರಸಾಯನವಿಜ್ಞಾನ) ಹಾರ್ಮೈಲ್‍; ಹಾರ್ಮಿಕ್‍ ಆಮ್ಲದಿಂದ -OH ಗುಂಪನ್ನು ತೆಗೆದರೆ ಉಳಿಯುವ ಏಕವೇಲನ್ಸೀಯ ರ್ಯಾಡಿಕಲು HCO-.