formulistic ಹಾರ್ಮ್ಯುಲಿಸ್ಟಿಕ್‍
ಗುಣವಾಚಕ

ಸೂತ್ರನಿಷ್ಠ; ಸೂತ್ರಾವಲಂಬಿ; ಯಾವುದೇ ನಿಯಮವನ್ನು ಯಾ ಪದ್ಧತಿಯನ್ನು ಅರ್ಥವತ್ತಾಗಿಯೋ ಅಲ್ಲದೆಯೋ ಸಂಪ್ರದಾಯಕ್ಕಾಗಿ ಆಚರಿಸುವ.