formulist ಹಾರ್ಮ್ಯುಲಿಸ್ಟ್‍
ನಾಮವಾಚಕ

ಸೂತ್ರನಿಷ್ಠ; ಸೂತ್ರಾವಲಂಬಿ; ಸೂತ್ರಾನುಯಾಯಿ; ಯಾವುದೇ ನಿಯಮವನ್ನು ಯಾ ಪದ್ಧತಿಯನ್ನು ಅರ್ಥವತ್ತಾಗಿಯೋ ಅಲ್ಲದೆಯೋ ಸಂಪ್ರದಾಯಬದ್ಧನಾಗಿ ಅನುಷ್ಠಾನ ಮಾಡುವವ.