formulism ಹಾರ್ಮ್ಯುಲಿಸಮ್‍
ನಾಮವಾಚಕ

ಸೂತ್ರಾಚರಣೆ; ಸೂತ್ರಾವಲಂಬನ; ಯಾವುದೇ ನಿಯಮವನ್ನು, ಪದ್ಧತಿಯನ್ನು ಅರ್ಥವರಿತೋ ಅರಿಯದೆಯೋ ಸಂಪ್ರದಾಯವೆಂದು ಅನುಸರಿಸುವುದು.