See also 2formulary
1formulary ಹಾರ್ಮ್ಯುಲರಿ
ನಾಮವಾಚಕ
  1. ಸೂತ್ರಸಂಹಿತೆ; ಸೂತ್ರಪಾಠ; ಸೂತ್ರಸಂಕಲನ; ಸೂತ್ರ ಸಂಗ್ರಹ.
  2. (ಮತದ ತತ್ತ್ವಗಳನ್ನರಿಯಲು ಯಾ ಆಚರಣೆಗಳನ್ನು ನಡೆಸಲು ಅನುಕೂಲಿಸುವಂತೆ ಕೂಡಿಸಿದ) ಮತತತ್ತ್ವಗಳ, ಆಚರಣೆಗಳ ಅನುಷ್ಠಾನಗ್ರಂಥ.
See also 1formulary
2formulary ಹಾರ್ಮ್ಯುಲರಿ
ಗುಣವಾಚಕ
  1. ಸೂತ್ರಗಳಲ್ಲಿನ ಯಾ ಸೂತ್ರಗಳ.
  2. ಸೂತ್ರಗಳನ್ನು ಬಳಸುವ.