formulaic ಹಾರ್ಮ್ಯುಲೇಇಕ್‍
ಗುಣವಾಚಕ
  1. ಸೂತ್ರಾನುಸಾರಿಯಾದ; ಸೂತ್ರಕ್ಕೆ ಅನುಗುಣವಾಗಿ ಮಾಡಿದ ಯಾ ನಡೆಸಿದ.
  2. ಸೂತ್ರಘಟಿತವಾದ; ಸೂತ್ರಗಳಿಂದ – ಕೂಡಿದ, ರಚಿತವಾದ.
  3. ಸೂತ್ರೀಯ; ಸೂತ್ರಪ್ರಾಯ; ಸೂತ್ರವಾಗಿರುವ ಯಾ ಸೂತ್ರರೂಪದಲ್ಲಿರುವ.