formlessly ಹಾರ್ಮ್‍ಲಿಸ್‍ಲಿ
ಕ್ರಿಯಾವಿಶೇಷಣ

ರೂಪರಹಿತವಾಗಿ; ಆಕಾರರಹಿತವಾಗಿ; ಆಕಾರಶೂನ್ಯವಾಗಿ; ನಿರ್ದಿಷ್ಟವಾದ ಆಕಾರ ಯಾ ರೂಪ ಇಲ್ಲದ ರೀತಿಯಲ್ಲಿ.