formidably ಹಾರ್ಮಿಡಬ್ಲಿ
ಕ್ರಿಯಾವಿಶೇಷಣ
  1. ಭಯಂಕರವಾಗಿ; ಭೀಕರವಾಗಿ; ಭೀಷಣವಾಗಿ.
  2. ಕಷ್ಟಸಾಧ್ಯವಾಗಿ; ದುರ್ಜಯವಾಗಿ.
  3. ದುರ್ಘಟವಾಗಿ; ದುರ್ಗಮವಾಗಿ.