formidable ಹಾರ್ಮಿಡಬ್‍ಲ್‍
ಗುಣವಾಚಕ
  1. ದಿಗಿಲು ಹುಟ್ಟಿಸುವ; ಗಾಬರಿಗೊಳಿಸುವ; ಭಯಂಕರ; ಭೀಕರ; ಭೀತಿ ಹುಟ್ಟಿಸುವ; ಭಯಾನಕ; ಭಯಾವಹ.
  2. ಎದುರಿಸಲಾಗದ; ದುರ್ಜಯ; ಗೆಲ್ಲಲು ಯಾ ಎದುರಿಸಲು ಕಷ್ಟವಾದ: a formidable opponent ದುರ್ಜಯನಾದ ಎದುರಾಳಿ.
  3. ಪರಿಹರಿಸಲು ಕಷ್ಟಸಾಧ್ಯ; ದುರ್ದಮ; ದುಸ್ಸಾಧ್ಯ; ದುರ್ಗಮ; ದುರ್ಘಟ: formidable opposition ದುರ್ಘಟ ವಿರೋಧ.
  4. ಎದೆಗುಂದಿಸುವಷ್ಟು ಭಯಂಕರ ಶಕ್ತಿ, ಗಾತ್ರ, ಕಷ್ಟ, ಮೊದಲಾದವುಗಳುಳ್ಳ: formidable precipice ದುರ್ಗಮ ಪ್ರಪಾತ.
  5. (ಭಯಭಕ್ತಿ, ಮೆಚ್ಚುಗೆ, ಮೊದಲಾದವುಗಳನ್ನು ಹುಟ್ಟಿಸುವಷ್ಟು) ಅದ್ಭುತವಾದ; ಅಗಾಧ; ಅಸಾಧಾರಣ: his formidable knowledge of history ಆತನ ಅದ್ಭುತವಾದ ಐತಿಹಾಸಿಕ ಪಾಂಡಿತ್ಯ; ಚರಿತ್ರೆಯಲ್ಲಿ ಆತನ ಅಗಾಧ ಜ್ಞಾನ.