See also 2formative
1formative ಹಾರ್ಮಟಿವ್‍
ಗುಣವಾಚಕ
  1. ರಚಿಸಲು ಯಾ ರೂಪಿಸಲು ಸಹಾಯಕವಾಗುವ.
  2. ರಚನೆಯ; ವ್ಯೂಹದ.
  3. (ವ್ಯಾಕರಣ) (ವಿಭಕ್ತಿಗಳ ಯಾ ಆಖ್ಯಾತಗಳ ಪೂರ್ವಪ್ರತ್ಯಯ ಯಾ ಉತ್ತರ ಪ್ರತ್ಯಯಗಳ ವಿಷಯದಲ್ಲಿ) ಪದರಚನೆಯಲ್ಲಿ ಬಳಸುವ; ಪದರಚಕ; ಶಬ್ದವ್ಯುತ್ಪತ್ತಿಯ.
See also 1formative
2formative ಹಾರ್ಮಟಿವ್‍
ನಾಮವಾಚಕ

ಆಕೃತಿರಚಕಾಂಶ; ರೂಪಕಾರಕ ಅಂಶ; ರೂಪ ಕೊಡುವ ಘಟಕ.