formation ಹಾರ್ಮೇಷನ್‍
ನಾಮವಾಚಕ
  1. ರಚಿಸುವುದು; ರೂಪಿಸುವುದು; ಮಾಡುವುದು.
  2. ರಚಿತವಾಗುವುದು; ರೂಪಿತವಾಗುವುದು; ಮಾಡಲ್ಪಡುವುದು.
  3. ರಚನೆ; ಕೃತಿ; ಆಕೃತಿ; ಮಾಡಿದ, ರಚಿಸಿದ ಯಾ ರೂಪಿಸಿದ – ವಸ್ತು.
  4. ಭಾಗಗಳ ಜೋಡಣೆ; ವಸ್ತುರಚನೆ.
  5. (ಸೈನ್ಯ) ವ್ಯೂಹ; ವಿವಿಧ ಆಕಾರಗಳಲ್ಲಿ ಶ್ರೇಣಿಗಳನ್ನು ರಚಿಸುವುದು.
  6. ವಿಮಾನವ್ಯೂಹ; ಹಲವು ವಿಮಾನಗಳು ಒಟ್ಟಿಗೆ ಹಾರುವುದು.
  7. (ಭೂವಿಜ್ಞಾನ) ವ್ಯೂಹ; ಕೆಲವು ಸಾಮಾನ್ಯ ಲಕ್ಷಣಗಳಿರುವ ಹಲವಾರು ಶಿಲೆಗಳ ಯಾ ಶಿಲಾಸ್ತರಗಳ ಸಮೂಹ.