See also 2formate
1formate ಹಾರ್ಮೇಟ್‍
ನಾಮವಾಚಕ

(ರಸಾಯನವಿಜ್ಞಾನ) ಹಾರ್ಮೇಟು; ಹಾರ್ಮಿಕ್‍ ಆಮ್ಲದ ಲವಣ ಯಾ ಎಸ್ಟರು.

See also 1formate
2formate ಹಾರ್ಮೇಟ್‍
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ವಿಮಾನಗಳ ವಿಷಯದಲ್ಲಿ)

  1. ವ್ಯೂಹವಾಗಿ ಹಾರು.
  2. ಹಾರಿ ವ್ಯೂಹವಾಗು.