See also 2format
1format ಹಾರ್ಮ್ಯಾಟ್‍
ನಾಮವಾಚಕ
  1. (ಪುಸ್ತಕ ಮೊದಲಾದವುಗಳ) ಆಕಾರ; ಗಾತ್ರ; ಮಾಟ.
  2. ವ್ಯವಸ್ಥೆಯ ಯಾ ಕಾರ್ಯಕ್ರಮದ ಶೈಲಿ.
  3. (ಗಣಕಯಂತ್ರದಲ್ಲಿ ಪರಿಶೀಲನೆ ಯಾ ಸಂಗ್ರಹಣೆಗಾಗಿ) ವಿಷಯ, ದತ್ತಾಂಶ, ಮೊದಲಾದವುಗಳ ಜೋಡಣೆ, ಕ್ರಮವ್ಯವಸ್ಥೆ.
See also 1format
2format ಹಾರ್ಮ್ಯಾಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ formatted, ವರ್ತಮಾನ ಕೃದಂತ formatting)

ಹಾರ್ಮ್ಯಾಟ್‍ ಮಾಡು; (‘ಹ್ಲಾಪಿ ಡಿಸ್ಕ್‍’ ಮೊದಲಾದ ಸಂಗ್ರಹಣ ಮಾಧ್ಯಮವನ್ನು) ದತ್ತಾಂಶಗಳನ್ನು, ಮಾಹಿತಿಯನ್ನು ಸ್ವೀಕರಿಸಲು ಸಿದ್ಧಗೊಳಿಸು.