formant ಹಾರ್ಮಂಟ್‍
ನಾಮವಾಚಕ

(ಭಾಷಾ)

  1. (ಸ್ವರದ) ಸ್ಥಾಯಿ; ತೀವ್ರತೆಯ ಮಟ್ಟದ ಅಂಶ.
  2. ಬದ್ಧ ರೂಪಿಮೆ; ಪದದಲ್ಲಿ ಯಾ ಪದದ ಧಾತು, ಪ್ರಾತಿಪದಿಕ ರೂಪಗಳಲ್ಲಿ ಸಂಯುಕ್ತ ಸ್ಥಿತಿಯಲ್ಲಿ ಮಾತ್ರ ಬಳಕೆಯಾಗುವ ಪದಿಮೆ, ಶಬ್ದಿಮೆ, ಆಕೃತಿಮೆ.