formally ಹಾರ್ಮಲಿ
ಕ್ರಿಯಾವಿಶೇಷಣ
  1. ವಿಧಿವಿಹಿತವಾಗಿ; ವಿಧ್ಯುಕ್ತವಾಗಿ; ಶಾಸ್ತ್ರೋಕ್ತ ರೀತಿಯಲ್ಲಿ; ಸಂಪ್ರದಾಯಾನುಸಾರ; ನಿಯಮಗಳು ಯಾ ರೂಢಿಯಿಂದ ಬಂದ ಆಚಾರಗಳಿಗನುಗುಣವಾಗಿ.
  2. ಔಪಚಾರಿಕವಾಗಿ; ಸಾಂಪ್ರದಾಯಿಕ ಮರ್ಯಾದೆಯಂತೆ.
  3. ರೂಪಕ್ಕೆ, ಆಕೃತಿಗೆ – ಸಂಬಂಧಿಸಿದಂತೆ.