formalize ಹಾರ್ಮಲೈಸ್‍
ಸಕರ್ಮಕ ಕ್ರಿಯಾಪದ
  1. ನಿರ್ದಿಷ್ಟ ರೂಪವನ್ನು ಯಾ ಕಾನೂನುಬದ್ಧ ರೂಪವನ್ನು ಕೊಡು.
  2. ಶಾಸ್ತ್ರೋಕ್ತವಾಗಿಸು; ವಿಧ್ಯುಕ್ತಗೊಳಿಸು; ನಿಯಮಬದ್ಧ ರೂಪವನ್ನು ಕಟ್ಟುನಿಟ್ಟಾಗಿ, ತೀರ ಖಚಿತವಾಗಿ ಯಾ ಚಾಚೂವ್ಯತ್ಯಾಸವಿಲ್ಲದಂತೆ ಉಂಟುಮಾಡು.
  3. ರೂಪಪ್ರಾಧಾನ್ಯಗೊಳಿಸು; ರೂಪನಿಷ್ಠವಾಗಿರುವಂತೆ ಮಾಡು; ರೂಪಬದ್ಧವಾಗಿಸು.