formalization ಹಾರ್ಮಲೈಸೆಷನ್‍
ನಾಮವಾಚಕ
  1. ನಿರ್ದಿಷ್ಟರೂಪವನ್ನು ಯಾ ಕಾನೂನುಬದ್ಧ ರೂಪವನ್ನು ಕೊಡುವುದು.
  2. ಶಾಸ್ತ್ರೋಕ್ತಗೊಳಿಸುವುದು; ವಿಧ್ಯುಕ್ತಗೊಳಿಸುವುದು; ನಿಯಮಬದ್ಧವಾಗಿಸುವುದು; ಕ್ರಮಬದ್ಧಗೊಳಿಸುವುದು.
  3. ರೂಪಪ್ರಾಧಾನ್ಯಗೊಳಿಸುವುದು; ರೂಪನಿಷ್ಠವಾಗಿರುವಂತೆ ಮಾಡುವುದು.