formalist ಹಾರ್ಮಲಿಸ್ಟ್‍
ನಾಮವಾಚಕ
  1. ಆಚಾರನಿಷ್ಠ; ಬಾಹ್ಯಾಚಾರನಿಷ್ಠ; ಸಂಪ್ರದಾಯಬದ್ಧ; ಆಚಾರಗಳು; ಸಾಂಪ್ರದಾಯಿಕ ಮರ್ಯಾದೆ, ಬಾಹ್ಯೋಪಚಾರ – ಇವಕ್ಕೆ ಕಟ್ಟು ಬಿದ್ದಿರುವವನು.
  2. (ಕಲೆ ಮೊದಲಾದವುಗಳಲ್ಲಿ) ರೂಪನಿಷ್ಠ; ರೂಪಾರಾಧಕ.