formaldehyde ಹಾರ್ಮ್ಯಾಲ್ಡಿಹೈಡ್‍
ನಾಮವಾಚಕ

ಹಾರ್ಮ್ಯಾಲ್ಡಿಹೈಡು; ಈಥೈಲ್‍ ಆಲ್ಕಹಾಲಿನ ಉತ್ಕರ್ಷಣದಿಂದ ತಯಾರಿಸುವ ಆಲ್ಡಿಹೈಡ್‍ಗಳೆಂಬ ಕಾರ್ಬನಿಕ ಸಂಯುಕ್ತಗಳಲ್ಲಿ ಅತ್ಯಂತ ಸರಳ ಸಂಯುಕ್ತವಾದ ಒಂದು ಜಲದ್ರಾವ್ಯ ಅನಿಲ H.CHO.